linn ಲಿನ್‍
ನಾಮವಾಚಕ

(ಸ್ಕಾಟ್ಲೆಂಡ್‍)

  1. ಅಬ್ಬಿ; ದಬದಬೆ; ನೀರುಬೀಳು; ಜಲಪಾತ.
  2. ಅಬ್ಬಿಯ ಕೆಳಗಿನ ಮಡು, ಹೊಂಡ.
  3. ಕಮರಿ; ದರಿ; ಪ್ರಪಾತ.