lininess ಲೈನಿನಿಸ್‍
ನಾಮವಾಚಕ
  1. ರೇಖಾಯುಕ್ತತೆ; ಗೆರೆತುಂಬಿರುವಿಕೆ; ಗೆರೆಗಳನ್ನು ಹಾಕಿರುವ, ಗೆರೆಗಳಿಂದ ತುಂಬಿರುವ ಸ್ಥಿತಿ.
  2. ಸುಕ್ಕು ಸುಕ್ಕಾಗಿರುವಿಕೆ.
  3. (ಕಲೆ) ರೇಖಾ ಪ್ರಾಧಾನ್ಯ ಗೆರೆಗಳ ಅತಿ ಪ್ರಾಮುಖ್ಯ.