liniment ಲಿನಿಮಂಟ್‍
ನಾಮವಾಚಕ
  1. ತಿಕ್ಕುವ ತೈಲ; ತಿಗುರು; ಸಂಧಿವಾತ ಮೊದಲಾದವುಗಳಲ್ಲಿ ಮೈಗೆ ಉಜ್ಜುವ (ಸಾಮಾನ್ಯವಾಗಿ ಎಣ್ಣೆ ಸೇರಿಸಿ ಮಾಡಿದ) ದ್ರವ.
  2. ತೈಲಮರ್ದನ; ಎಣ್ಣೆ ತಿಕ್ಕುವುದು.