linguistically ಲಿಂಗ್ವಿಸ್ಟಿಕಲಿ
ಕ್ರಿಯಾವಿಶೇಷಣ
  1. ಭಾಷಿಕವಾಗಿ; ಭಾಷೆಗೆ ಸಂಬಂಧಪಟ್ಟಂತೆ.
  2. ಭಾಷಾಶಾಸ್ತ್ರದ ದೃಷ್ಟಿಯಿಂದ; ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ.