linguistic ಲಿಂಗ್ವಿಸ್ಟಿಕ್‍
ಗುಣವಾಚಕ
  1. ಭಾಷಾವ್ಯಾಸಂಗದ; ಭಾಷಾಧ್ಯಯನದ; ಭಾಷೆಗಳ ವ್ಯಾಸಂಗದ.
  2. ಭಾಷೆಯ; ಭಾಷಿಕ; ಭಾಷಾಸಂಬಂಧವಾದ.
  3. ಭಾಷಾಶಾಸ್ತ್ರದ; ಭಾಷಾಶಾಸ್ತ್ರೀಯ; ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟ.