linguist ಲಿಂಗ್ವಿಸ್ಟ್‍
ನಾಮವಾಚಕ
  1. ಬಹುಭಾಷಾ ಪಂಡಿತ; ಬಹುಭಾಷಾವಿದ; ಅನೇಕ ಭಾಷೆಗಳಲ್ಲಿ ಪಾಂಡಿತ್ಯವಿರುವವನು: good linguist ಒಳ್ಳೆಯ ಬಹುಭಾಷಾ ಪಂಡಿತ. no linguist ಬಹುಭಾಷಾವಿದನಲ್ಲ.
  2. ಭಾಷಾ ಶಾಸ್ತ್ರಜ್ಞ; ಭಾಷಾಶಾಸ್ತ್ರದ ವಿದ್ಯಾರ್ಥಿ ಯಾ ಅದರಲ್ಲಿ ತಜ್ಞ.