lingo ಲಿಂಗೋ
ನಾಮವಾಚಕ
(ಬಹುವಚನ lingos ಯಾ lingoes).

(ಆಡುಮಾತು)

  1. ವಿದೇಶೀ ಭಾಷೆ.
  2. (ವಿಶೇಷ ವಿಷಯದ ಯಾ ವಿಶೇಷ ವರ್ಗದ ಜನರ) ಪರಿಭಾಷೆ; ತಾಂತ್ರಿಕ – ಭಾಷೆ, ಶಬ್ದಕೋಶ.