lingering ಲಿಂಗರಿಂಗ್‍
ಗುಣವಾಚಕ
  1. ಬಹುಕಾಲ, ಚಿರಕಾಲ, ದೀರ್ಘಕಾಲ – ಎಳೆಯುವ: lingering illness ಬಹುಕಾಲ ಎಳೆಯುವ ರೋಗ. a last lingering look ಕೊನೆಯ ಒಂದು ದೀರ್ಘ ನೋಟ.
  2. ಉಳಿದಿರುವ; ಉಳಿದುಕೊಂಡಿರುವ: a few lingering doubts ಉಳಿದುಕೊಂಡಿರುವ ಕೆಲವು ಸಂಶಯಗಳು. the last few lingering grey hairs ಉಳಿದುಕೊಂಡಿರುವ ಕೆಲವು ಕೊನೆಯ ನರೆಗೂದಲುಗಳು.