lingerie ಲ್ಯಾಂಷರಿ
ನಾಮವಾಚಕ
  1. ಮಹಿಳೆಯರ ಒಳ ಉಡುಪುಗಳು ಮತ್ತು ರಾತ್ರಿ ಉಡುಪುಗಳು.
  2. ಲಿನನ್‍ ಬಟ್ಟೆಬರೆ; ನಾರುಡುಪುಗಳು; ನಾರು ಬಟ್ಟೆಗಳು; ನಾರು ಬಟ್ಟೆಗಳ ದಾಸ್ತಾನು.