See also 2ling
1ling ಲಿಂಗ್‍
ನಾಮವಾಚಕ

(ಮೀನು); ಸಾಮಾನ್ಯವಾಗಿ ಒಣಗಿಸಿ ಉಪ್ಪಿನಲ್ಲಿ ಕೆಡದಂತಿಟ್ಟು ತಿನ್ನಲು ಉಪಯೋಗಿಸುವ ಮಾಲ್ವ ಮಾಲ್ವ ಕುಲಕ್ಕೆ ಸೇರಿದ, ಉತ್ತರ ಯೂರೋಪಿನ, ಉದ್ದವಾಗಿ ತೆಳ್ಳಗಿರುವ ಕಡಲು ಮೀನು.

See also 1ling
2ling ಲಿಂಗ್‍
ನಾಮವಾಚಕ

ಲಿಂಗ್‍ (ಕುರುಚಲು) ಗಿಡ; ಬಗೆಬಗೆಯ, ಮುಖ್ಯವಾಗಿ ಕಲುನ ವಲ್ಗ್ಯಾರಿಸ್‍ ಕುಲಕ್ಕೆ ಸೇರಿದ, ಕುರುಚಲು ಗಿಡಗಳಲ್ಲೊಂದು.