linen-draper ಲಿನಿನ್‍ಡ್ರೇಪರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಲಿನನ್‍ ವ್ಯಾಪಾರಿ; ನಾರುಬಟ್ಟೆ, ಹತ್ತಿಯ ಬಿಳಿಯ ಬಟ್ಟೆ, ಮೊದಲಾದವನ್ನು ಮಾರುವವನು.