lineation ಲಿನಿಏಷನ್‍
ನಾಮವಾಚಕ
  1. ರೇಖನ; ರೇಖೆಗಳನ್ನೆಳೆಯುವುದು; ರೇಖೆಗಳಿಂದ ಗುರುತು ಮಾಡುವುದು.
  2. ರೇಖಾವಿಭಜನ; ರೇಖೆಗಳಾಗಿ ಒಡೆಯುವುದು, ವಿಭಾಗಿಸುವುದು.
  3. ರೇಖಾ ವಿನ್ಯಾಸ; ರೇಖೆಯ ಯಾ ರೇಖೆಗಳ ರೂಪದಲ್ಲಿರುವುದು; ರೇಖೆಗಳಿಂದ ಕೂಡಿರುವುದು ಯಾ ಮಾಡಿರುವುದು.