lineate ಲಿನಿಏಟ್‍
ಗುಣವಾಚಕ

ರೇಖಿತ; ರೇಖಾತ್ಮಕ; ಮುಖ್ಯವಾಗಿ ಸಮಾಂತರ ರೇಖೆಗಳಿಂದ ಕೂಡಿದ; ಗೆರೆಗೆರೆಯಾಗಿರುವ; ಪಟ್ಟೆಪಟ್ಟೆಯಾಗಿರುವ; ಪಟ್ಟೆಗಳಿಂದ ಕೂಡಿದ.