linearly ಲಿನಿಅರ್‍ಲಿ
ಕ್ರಿಯಾವಿಶೇಷಣ
  1. ರೇಖೆಯ ಯಾ ರೇಖೆಗಳ ದಿಕ್ಕಿನಲ್ಲಿ.
  2. ಗೆರೆ ಅಳತೆಯಲ್ಲಿ.
  3. ರೇಖಾಮಾನದಲ್ಲಿ.
  4. ರೇಖೀಯವಾಗಿ; ರೇಖೆಗಳ ಮೂಲಕ.
  5. ಉದ್ದವಾಗಿ; ಲಂಬವಾಗಿ.