line-work ಲೈನ್‍ವರ್ಕ್‍
ನಾಮವಾಚಕ

(ಕುಂಚದಿಂದ ಆಗಿರದೆ, ಲೇಖನಿ ಯಾ ಸೀಸದ ಕಡ್ಡಿಯಿಂದ ರಚಿಸಿದ) ಗೆರೆಕೆಲಸ; ರೇಖಾಕೆಲಸ; ರೇಖಾ – ಕರ್ಮ, ಕಾರ್ಯ.