line-up ಲೈನ್‍ಅಪ್‍
ನಾಮವಾಚಕ
  1. ಸಾಲುಗಟ್ಟಿಕೆ; ಸಾಲುಗೂಡಿಕೆ; ಪರೀಕ್ಷೆಗೊಳಗಾಗಲು ಯಾ ಗುರುತು ಹಚ್ಚಲು ಹಲವಾರು ಜನ ಒಂದು ಸಾಲಿನಲ್ಲಿ ಸೇರುವುದು.
  2. ಆಟಗಾರರ ಪಟ್ಟಿ; ಯಾವುದೇ ಆಟದಲ್ಲಿ ಆಡುವವರ ಹೆಸರು, ಸರದಿಗಳನ್ನು ಒಳಗೊಂಡ ಪಟ್ಟಿ.
  3. ರಾಷ್ಟ್ರಗಳ ಒಕ್ಕೂಟ; ಮೈತ್ರಿಕೂಟ.