lindane ಲಿಂಡೇನ್‍
ನಾಮವಾಚಕ

(ರಸಾಯನವಿಜ್ಞಾನ) ಲಿಂಡೇನ್‍; ಕೀಟನಾಶಕವಾಗಿ ಬಳಸುವ ಸೈಕ್ಲೊಹೆಕ್ಸೀನಿನ ಕ್ಲೋರೀನ್‍ಜನ್ಯ ಸಂಯುಕ್ತ, ${\rm C}_6 {\rm H}_6 {\rm C}_6$.