linage ಲೈನಿಜ್‍
ನಾಮವಾಚಕ
  1. ಪಂಕ್ತಿಸಂಖ್ಯೆ; ಸಾಲಂಕಿ; ಮುದ್ರಿತ ಯಾ ಲಿಖಿತ ಪ್ರತಿಯಲ್ಲಿಯ ಸಾಲುಗಳ ಯಾ ಪಂಕ್ತಿಗಳ ಸಂಖ್ಯೆ.
  2. ಪಂಕ್ತಿ (ಸಂಖ್ಯೆಯ ಮೇಲೆ ಕೊಡುವ) ಹಣ; ಸಾಲುಹಣ; ಸಾಲುಕೂಲಿ; ಸಾಲುಲೆಕ್ಕದ ಮೇಲೆ ಕೊಡುವ ಹಣ.