limy ಲೈಮಿ
ಗುಣವಾಚಕ
  1. ಹಕ್ಕಿಯಂಟು ಬಳಿದ.
  2. ಸುಣ್ಣವುಳ್ಳ ಯಾ ಸುಣ್ಣಕಲ್ಲುಳ್ಳ: a limy soil ಸುಣ್ಣಕಲ್ಲು(ಳ್ಳ) ಭೂಮಿ.
  3. ಸುಣ್ಣದಂಥ; ಸುಣ್ಣವನ್ನು ಹೋಲುವ ಯಾ ಸುಣ್ಣದ ಗುಣಗಳುಳ್ಳ.