limpidly ಲಿಂಪಿಡ್‍ಲಿ
ಕ್ರಿಯಾವಿಶೇಷಣ
  1. (ನೀರು, ಕಣ್ಣು, ಮೊದಲಾದವುಗಳ ವಿಷಯದಲ್ಲಿ) ಸ್ವಚ್ಛವಾಗಿ; ನಿರ್ಮಲವಾಗಿ; ತಿಳಿಯಾಗಿ.
  2. (ಬರಹ, ಶೈಲಿಗಳ ವಿಷಯದಲ್ಲಿ) ಸ್ಪಷ್ಟವಾಗಿ; ಸುಲಭಗ್ರಾಹ್ಯವಾಗಿ.
  3. ಶಾಂತವಾಗಿ; ನಿರಾತಂಕವಾಗಿ.