limpidity ಲಿಂಪಿಡಿಟಿ
ನಾಮವಾಚಕ
  1. (ನೀರು, ಕಣ್ಣು, ಮೊದಲಾದವುಗಳ ವಿಷಯದಲ್ಲಿ) ಸ್ವಚ್ಛತೆ; ನಿರ್ಮಲತೆ; ತಿಳಿಯಾಗಿರುವಿಕೆ.
  2. (ಬರಹದ ವಿಷಯದಲ್ಲಿ) ವೈಶದ್ಯ; ಸುಲಭಗ್ರಾಹ್ಯತೆ.
  3. ಶಾಂತತೆ; ನಿರಾತಂಕತೆ.