limpid ಲಿಂಪಿಡ್‍
ಗುಣವಾಚಕ
  1. (ನೀರು, ಕಣ್ಣುಗಳು, ಮೊದಲಾದವುಗಳ ವಿಷಯದಲ್ಲಿ) ತಿಳಿಯಾದ; ಸ್ವಚ್ಛ; ನಿರ್ಮಲ.
  2. (ಬರಹ, ಸಾಹಿತ್ಯಶೈಲಿಗಳ ವಿಷಯದಲ್ಲಿ) ತಿಳಿಯಾದ; ವಿಶದ; ಸ್ಪಷ್ಟ; ಗ್ರಹಿಸಲು ಸುಲಭವಾದ.
  3. ಶಾಂತವಾದ; ದುಗುಡವಿಲ್ಲದ; ನಿರಾತಂಕ; ನಿಶ್ಚಿಂತೆಯ: a limpid emotionless existence ಶಾಂತವಾದ ಭಾವರಹಿತ ಬದುಕು.