limpet ಲಿಂಪಿಟ್‍
ನಾಮವಾಚಕ
  1. ಲಿಂಪಿಟ್‍; ಕಲ್ಲ; ಶುಕ್ತಿಜೀವಿ; ಗುಡಾರದಂಥ ಚಿಪ್ಪುಳ್ಳ, ಬಂಡೆಗಳಿಗೆ ಭದ್ರವಾಗಿ ಅಂಟಿಕೊಳ್ಳುವ ಅಗಲವಾದ ಮಾಂಸಲಪಾದವಿರುವ, ಉದರಪಾದಿಯಾದ ಒಂದು ಚಿಪ್ಪುಜೀವಿ, ಮುಖ್ಯವಾಗಿ ಪಟೆಲವಲ್ಯಾಟ ಕುಲಕ್ಕೆ ಸೇರಿದ, ಸಾಮಾನ್ಯ ಚಿಪ್ಪುಜೀವಿ. Figure: limplet 1
  2. ಜಿಗಣೆ; (ಮುಖ್ಯವಾಗಿ ಅಧಿಕಾರಕ್ಕೆ)–ಅಂಟಿಕೊಂಡಿರುವವನು, ಹತ್ತಿಕೊಂಡಿರುವವನು.