See also 2limp  3limp
1limp ಲಿಂಪ್‍
ಅಕರ್ಮಕ ಕ್ರಿಯಾಪದ
  1. ಕುಂಟು; ಕುಂಟುತ್ತ ನಡೆ.
  2. (ಹಾನಿಗೊಳಗಾದ ಹಡಗು, ವಿಮಾನ, ಮೊದಲಾದವುಗಳ ವಿಷಯದಲ್ಲಿ) ನಿಧಾನವಾಗಿ ಹೋಗು; ಕಷ್ಟದಿಂದ ಸಾಗು.
  3. (ಪದ್ಯದ ವಿಷಯದಲ್ಲಿ) ಕುಂಟು; ದೋಷಯುಕ್ತವಾಗಿರು; ಛಂದಸ್ಸಿನ ದೋಷದಿಂದ ಕೂಡಿರು.
See also 1limp  3limp
2limp ಲಿಂಪ್‍
ನಾಮವಾಚಕ

ಕುಂಟು – ನಡೆ, ನಡಿಗೆ.

See also 1limp  2limp
3limp ಲಿಂಪ್‍
ಗುಣವಾಚಕ
  1. ಬಿಗುವಿಲ್ಲದ; ಬಿಗಿಯಲ್ಲದ; ಗಟ್ಟಿಮುಟಾಗಿರದ; ಮಣಿಯುವ; ಬಳುಕುವ; ಬಗ್ಗುವ; ಮೆತುವಾದ.
  2. ಬಳಲಿದ; ಆಯಾಸಗೊಂಡ; ನಿತ್ರಾಣಗೊಂಡ; ಸೊರಗಿದ; ಸುಸ್ತಾದ: limping with exhaustion he dropped into the chair ದಣಿವಿನಿಂದ ಸುಸ್ತಾಗಿ ಅವನು ಕುರ್ಚಿಯಲ್ಲಿ ಕುಸಿದ.
  3. (ಪುಸ್ತಕದ ರಟ್ಟುಗಳ ವಿಷಯದಲ್ಲಿ) ಬಳುಕುವ; ಬಳುಕು ರಟ್ಟು ಕಟ್ಟಿದ; ದಪ್ಪ ಹಾಳೆಯಿಂದ ಬಿಗಿಮಾಡದ.
  4. (ರೂಪಕವಾಗಿ) ನಿಸ್ಸತ್ತ್ವ; ಸತ್ತ್ವವಿಲ್ಲದ; ಶಕ್ತಿಹೀನ; ಚೈತನ್ಯವಿಲ್ಲದ; ಕಸುವಿಲ್ಲದ: limp spiritless prose ಸತ್ತ್ವವಿಲ್ಲದ ಗದ್ಯ.