limousine ಲಿಮುಸೀನ್‍, ಲಿಮಸೀನ್‍
ನಾಮವಾಚಕ

ಲಿಮಸೀನು; ಡ್ರೈವರನಿಗೆ ಬೇರೆ ಅಂಕಣ, ಪ್ರಯಾಣಿಕರಿಗೆ ಬೇರೆ ಅಂಕಣ ಇರುವ, ಬಲು ಸುಖಕರವಾದ ದೊಡ್ಡ ಕಾರು.