limnology ಲಿಮ್ನಾಲಜಿ
ನಾಮವಾಚಕ

ಸರೋ(ವರ) ವಿಜ್ಞಾನ; ಸಿಹಿನೀರಿನ, ಮುಖ್ಯವಾಗಿ ಸರೋವರ ಹಾಗೂ ಕೊಳಗಳಲ್ಲಿನ, ಭೌತ, ರಾಸಾಯನಿಕ, ಪವನ ಶಾಸ್ತ್ರೀಯ ಹಾಗೂ ಜೀವಶಾಸ್ತ್ರೀಯ ವಿದ್ಯಮಾನಗಳನ್ನು ಕುರಿತ ಅಧ್ಯಯನ ಯಾ ವಿಜ್ಞಾನ ವಿಭಾಗ.