limner ಲಿಮ್ನರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಚಿಕಣಿ ಭಾವಚಿತ್ರಕಾರ; ಚಿಕಣಿ ವರ್ಣಚಿತ್ರಕಾರ.
  2. (ಚರಿತ್ರೆ) ಬಣ್ಣದ ಲಿಪಿಕಾರ, ಲೇಖಕ; ವರ್ಣಲೇಪಕ; ಹಸ್ತಪ್ರತಿಗಳನ್ನು ಚಿನ್ನದ ಯಾ ಇತರ ಬಣ್ಣಗಳ ಅಕ್ಷರಗಳಲ್ಲಿ ಬರೆಯುವವನು ಯಾ ಹಸ್ತಪ್ರತಿಗಳಿಗೆ ಬಣ್ಣದ ಲೇಪಕೊಟ್ಟು ಅವು ಬೆಳಗುವಂತೆ ಮಾಡುವವನು.