limitless ಲಿಮಿಟ್‍ಲಿಸ್‍
ಗುಣವಾಚಕ
  1. ಎಲ್ಲೆಯಿಲ್ಲದ; ಮೇರೆಯಿಲ್ಲದ; ಅಸೀಮ; ಅಪಾರ; ಅನಿರ್ದಿಷ್ಟವಾಗಿ ವಿಸ್ತರಿಸುವ, ಮುಂದುವರಿಯುವ: a limitless expanse ಮಿತಿಯಿಲ್ಲದ ಹರಡಿಕೆ.
  2. ಅಪರಿಮಿತ; ಅಮಿತ; ಅಪಾರ; ಮಿತಿಯಿಲ್ಲದ: limitless generosity ಅಪರಿಮಿತ ಔದಾರ್ಯ.