limited ಲಿಮಿಟೆಡ್‍
ಗುಣವಾಚಕ
  1. ಸೀಮಾವೃತ; ಸೀಮಾರೇಖೆಯೊಳಗಿರುವ.
  2. (ಕಾರ್ಯಕ್ಷೇತ್ರ, ವ್ಯಾಪ್ತಿ, ಪ್ರತಿಭೆಗಳಲ್ಲಿ) ಸೀಮಿತ; ಹೆಚ್ಚಿಲ್ಲದ: has limited experience ಸೀಮಿತ ಅನುಭವವಿದೆ; ಹೆಚ್ಚು ಅನುಭವವಿಲ್ಲ.
  3. ಅಲ್ಪ; ಸೀಮಿತ; ಪರಿಮಿತ: limited accommodation ಸೀಮಿತ ವಸತಿ ಸೌಕರ್ಯ.
  4. ಪರಿಮಿತ ಸಂಖ್ಯೆಯ: limited edition ಪರಿಮಿತ ಸಂಖ್ಯೆಯ ಆವೃತ್ತಿ.