limitary ಲಿಮಿಟರಿ
ಗುಣವಾಚಕ
  1. ಸೀಮಿತ; ಪರಿಮಿತ; ಮಿತಿಗೊಳಪಟ್ಟ; ನಿರ್ಬಂಧಕ್ಕೊಳಪಟ್ಟ.
  2. ಮಿತಿಯ; ಪರಿಮಿತಿಯ.
  3. ಎಲ್ಲೆಯ; ಮೇರೆಯ.
  4. ಸೀಮೆಯಾಗಿರುವ; ಎಲ್ಲೆಯಾಗಿರುವ; ಮಿತಿಯಾಗಿರುವ.
  5. ಎಲ್ಲೆಯ ಮೇಲಿರುವ; ಗಡಿಯ ಮೇಲಿರುವ; ಸೀಮಾಸ್ಥ.