limewash ಲೈಮ್‍ವಾಷ್‍
ನಾಮವಾಚಕ

ಸುಣ್ಣದ ನೀರು; ಸುಣ್ಣದ ತಿಳಿ; ಗೋಡೆಗಳಿಗೆ ಬಳಿಯಲು ಬಳಸುವ ಸುಣ್ಣ ಮತ್ತು ನೀರಿನ ಮಿಶ್ರಣ.