limerick ಲಿಮರಿಕ್‍
ನಾಮವಾಚಕ

ಲಿಮರಿಕ್‍; ಹಾಸ್ಯಪದ್ಯ; ಅಸಂಗತ ಚುಟುಕ ಕವನ; ಈಗ ಸಾಮಾನ್ಯವಾಗಿ ಐದು ಸಾಲಿನ, a a b b a ಅಂತ್ಯಪ್ರಾಸ ಯೋಜನೆಯುಳ್ಳ, ಒಂದು ಬಗೆಯ ಹಾಸ್ಯ ಕವನ, ಅಸಂಬದ್ಧ ಪದ್ಯ.