limelight ಲೈಮ್‍ಲೈಟ್‍
ನಾಮವಾಚಕ
  1. ಸುಣ್ಣದ ಬೆಳಕು; ಸುಟ್ಟ ಸುಣ್ಣದ ಸಿಲಿಂಡರನ್ನು ಆಕ್ಸಿ – ಹೈಡ್ರೊಜನ್‍ ಜ್ವಾಲೆಯಲ್ಲಿ ಕಾಯಿಸಿದಾಗ ಬರುವ, ಹಿಂದೆ ಚಿತ್ರಮಂದಿರಗಳಲ್ಲಿ ಬಳಸುತ್ತಿದ್ದ, ತೀಕ್ಷ್ಣವಾದ ಬಿಳಿ ಬೆಳಕು.
  2. ಪ್ರಚಾರದ – ಪೂರ್ಣ ಪ್ರಕಾಶ, ಪ್ರಜ್ವಲತೆ; ಲೋಕಪ್ರಸಿದ್ಧಿ.