lilied ಲಿಲಿಡ್‍
ಗುಣವಾಚಕ
  1. ಲಿಲಿ, ನೈದಿಲೆ – ಬಣ್ಣದ; ಬಣ್ಣದಲ್ಲಿ ಲಿಲಿಯಂತಿರುವ.
  2. ಲಿಲಿಗಳಿಂದ ತುಂಬಿರುವ.
  3. (ವಂಶಲಾಂಛನ ವಿದ್ಯೆ) ಲಿಲಿ ಚಿತ್ರಗಳಿಂದ ಅಲಂಕರಿಸಿದ.