liliaceous ಲಿಲಿಏಷಸ್‍
ಗುಣವಾಚಕ
  1. ಲಿಲಿ ಜಾತಿಯ; ನೈದಿಲೆ ಜಾತಿಯ; ಲಿಲಿ, ಈರುಳ್ಳಿ, ಟ್ಯೂಲಿಪ್‍, ಮೊದಲಾದವುಗಳಲ್ಲಿರುವಂತೆ ಬೇರುಕಾಂಡ, ಗಡ್ಡೆ, ಕಂದಗಳಿಂದ ಬೆಳೆಯುವ, ಉದ್ದನೆಯ ಎಲೆಗಳಿರುವ ಲಿಲಿಯೇಸೀ ವಂಶಕ್ಕೆ ಸೇರಿದ ಯಾ ಸಂಬಂಧಿಸಿದ ಗಿಡಗಳ.
  2. ಲಿಲಿಯಂಥ; ಲಿಲಿ ಸದೃಶ.