See also 2lilac
1lilac ಲೈಲಕ್‍
ನಾಮವಾಚಕ
  1. ನೀಲಕ; ಲೈಲಕ್‍; ಸುವಾಸನೆಯುಳ್ಳ, ನಸು ಪಾಟಲ – ಊದಾಬಣ್ಣದ ಯಾ ಬಿಳಿಯ ಬಣ್ಣದ ಹೂವು ಬಿಡುವ, ಸಿರಿಂಗ ಯಾ ಸಿರಿಂಗ ವಲ್ಗಾರಿಸ್‍ ಕುಲಕ್ಕೆ ಸೇರಿದ, ಯಾವುದೇ ಪೊದೆ ಯಾ ಚಿಕ್ಕಮರ.
  2. ನಸು, ಮಾಸಲು ಪಾಟಲ ಯಾ ಊದಾ ಬಣ್ಣ.
See also 1lilac
2lilac ಲೈಲಕ್‍
ಗುಣವಾಚಕ

ನಸುಪಾಟಲ – ಊದಾ ಬಣ್ಣದ.