liking ಲೈಕಿಂಗ್‍
ನಾಮವಾಚಕ
  1. (ಒಬ್ಬನ) ರುಚಿ; ಅಭಿರುಚಿ; ಇಷ್ಟ: is it to your liking? ಅದು ನಿನಗೆ ಇಷ್ಟವೇ?
  2. (ಒಂದರ ವಿಷಯವಾಗಿ, ಒಬ್ಬನನ್ನು ಕುರಿತ) ಮಮತೆ; ಪ್ರೇಮ; ಪ್ರೀತಿ; ಒಲವು; ಮೆಚ್ಚಿಗೆ: I have a liking for him ಅವನನ್ನು ಕಂಡರೆ ನನಗೆ ಇಷ್ಟ, ಪ್ರೀತಿ.