See also 2likewise
1likewise ಲೈಕ್‍ವೈಸ್‍
ಕ್ರಿಯಾವಿಶೇಷಣ
  1. ಹಾಗೆಯೇ; ಅಂತೆಯೇ; ತದ್ವತ್ತಾಗಿ: I am tempted to do likewise ನಾನೂ ಹಾಗೆಯೇ ಮಾಡಬೇಕೆನ್ನಿಸುತ್ತದೆ.
  2. ಜೊತೆಗೆ; ಸಹ; ಕೂಡ; ಅಲ್ಲದೆ.
See also 1likewise
2likewise ಲೈಕ್‍ವೈಸ್‍
ಸಂಯೋಜಕಾವ್ಯಯ

ಮತ್ತು; ಇನ್ನೂ; ಹಾಗೂ; ಜೊತೆಗೆ; ಇದಲ್ಲದೆ: she is likewise our chairman ಇದಲ್ಲದೆ, ಆಕೆ ನಮ್ಮ ಅಧ್ಯಕ್ಷೆ.