likelihood ಲೈಕ್‍ಲಿಹುಡ್‍
ನಾಮವಾಚಕ

ಸಂಭವ; ಸಂಭಾವ್ಯತೆ; ಸಂಭವನೀಯತೆ; ಆಗುವಂತಿರುವಿಕೆ; ಆದೀತೆಂಬ ಭರವಸೆ.

ಪದಗುಚ್ಛ

in all likelihood ಬಹುಶಃ, ಪ್ರಾಯಶಃ; ಪ್ರಾಯಃ, ಬಹುತೇಕವಾಗಿ; ಬಹಳಮಟ್ಟಿಗೆ.