like-mindedness ಲೈಕ್‍ಮೈಂಡಿಡ್‍ನಿಸ್‍
ನಾಮವಾಚಕ

ಸಮಾನಮನಸ್ಕತೆ; ಸಮಾನ ಮನಸ್ಸು, ಮನೋಭಾವ, ಮನೋಧರ್ಮ, ಅಭಿಪ್ರಾಯ, ಅಭಿರುಚಿ, ಮೊದಲಾದವನ್ನು ಹೊಂದಿರುವಿಕೆ.