like-minded ಲೈಕ್‍ಮೈಂಡಿಡ್‍
ಗುಣವಾಚಕ

ಸಮಾನ ಮನಸ್ಕ; ಸಮಾನ ಮನೋಧರ್ಮದ; ಸಮಾನ ಮನಸ್ಸಿನ; ಒಂದೇ ಬಗೆಯ ಅಭಿರುಚಿ, ಮನೋಭಾವ, ಅಭಿಪ್ರಾಯ, ಮೊದಲಾದವುಗಳನ್ನುಳ್ಳ.