ligulate ಲಿಗ್ಯುಲಟ್‍
ಗುಣವಾಚಕ

(ಸಸ್ಯವಿಜ್ಞಾನ) (ಕೆಲವು ಸಂಯುಕ್ತ ಪುಷ್ಪಗಳ ವಿಷಯದಲ್ಲಿ) ಪಟ್ಟಿಯಾಕಾರದ ಉಪಪುಷ್ಪಗಳಿರುವ; ಪಟ್ಟಿಪಟ್ಟಿಗಳಂತೆ ಇರುವ ಅಂಗಪುಷ್ಪಗಳಿಂದ ಕೂಡಿದ.