ligroin ಲಿಗ್ರೋಇನ್‍
ನಾಮವಾಚಕ

(ರಸಾಯನವಿಜ್ಞಾನ) ಲಿಗ್ರೋಯಿನ್‍; ಪೆಟ್ರೋಲಿಯಮ್‍ನ ಆಂಶಿಕ ಆಸವನದಲ್ಲಿ ದೊರಕುವ, ಆವಿಶೀಲ ಹೈಡ್ರೊಕಾರ್ಬನ್‍ಗಳ ಮಿಶ್ರಣವಾಗಿರುವ, ರಾಸಾಯನಿಕ ಪ್ರಕ್ರಿಯೆಗಳಲ್ಲಿ ದ್ರಾವಣವಾಗಿ ಬಳಸುವ ತೈಲದಂಥ ದ್ರವ.