lignocellulose ಲಿಗ್ನೋಸೆಲ್ಯುಲೋಸ್‍
ನಾಮವಾಚಕ

ಲಿಗ್ನೊಸೆಲ್ಯುಲೋಸು; ಕಾಷ್ಠದ, ಕಟ್ಟಿಗೆಯ ಪ್ರಧಾನ ವಸ್ತುವಾದ ಮತ್ತು ಲಿಗ್ನಿನ್‍ ಹಾಗೂ ಸೆಲ್ಯುಲೋಸ್‍ಗಳನ್ನೊಳಗೊಂಡ ಸಂಕೀರ್ಣ ಪದಾರ್ಥ.