lignocaine ಲಿಗ್ನಕೇನ್‍
ನಾಮವಾಚಕ

(ಔಷಧಶಾಸ್ತ್ರ) ಲಿಗ್ನೊಕೇನ್‍; ಒಸಡು, ಲೋಳ್ಪೆರೆ ಅಥವಾ ಚರ್ಮಕ್ಕೆ, ಸಾಮಾನ್ಯವಾಗಿ ಚುಚ್ಚುಮದ್ದಾಗಿ ಕೊಡುವ ಸ್ಥಳೀಯ ಅರಿವಳಿಕ.