lignin ಲಿಗ್ನಿನ್‍
ನಾಮವಾಚಕ

(ಸಸ್ಯವಿಜ್ಞಾನ) ಲಿಗ್ನಿನ್‍; ಸಸ್ಯಗಳ ಕೋಶಭಿತ್ತಿಗೆ ನಾರುಸ್ವರೂಪ ಕೊಡಲು ಕಾರಣವಾದ, ಸೆಲ್ಯುಲೋಸ್‍ನಂಥ ಒಂದು ಪಾಲಿಮರ್‍ ಸಂಯುಕ್ತ.