lignification ಲಿಗ್ನಿಹಿಕೇಷನ್‍
ನಾಮವಾಚಕ
  1. ಕಾಷ್ಠೀಕರಣ; ಸಸ್ಯದ ಜೀವಕೋಶಗಳ ಭಿತ್ತಿಯಲ್ಲಿ ಭೌತ ಮತ್ತು ರಾಸಾಯನಿಕ ಬದಲಾವಣೆಗಳನ್ನುಂಟುಮಾಡಿ ಅದನ್ನು ಲಿಗ್ನಿನ್‍ ಅಥವಾ ಲಿಗ್ನೋಸೆಲ್ಯುಲೋಸ್‍ ಆಗಿ ಪರಿವರ್ತಿಸುವ ಮೂಲಕ ದಾರುವಾಗಿಸುವುದು, ಮರವಾಗಿಸುವುದು, ಕಟ್ಟಿಗೆಯಾಗಿ ಮಾಡುವುದು.
  2. (ಸಸ್ಯದ ಊತಕಗಳ ವಿಷಯದಲ್ಲಿ) ಕಾಷ್ಠೀಭವನ; ದಾರುವಾಗುವುದು; ಮರವಾಗುವುದು; ಕಟ್ಟಿಗೆಯಾಗುವುದು.