lightwood ಲೈಟ್‍ವುಡ್‍
ನಾಮವಾಚಕ
  1. ಹಗುರ ದಾರು; ಹಗುರಮರ; ಹಗುರವಾದ ಕಟ್ಟಿಗೆಯುಳ್ಳ ಮರದ ಜಾತಿ.
  2. ಪ್ರಕಾಶವಾಗಿ ಉರಿಯುವ ಕಟ್ಟಿಗೆಯುಳ್ಳ ಅಮೆರಿಕನ್‍ ಪ್ರಯೋಗದ ಒಂದು ಮರ, ಮರದ ಜಾತಿ.