lightsomeness ಲೈಟ್‍ಸಮ್‍ನಿಸ್‍
ನಾಮವಾಚಕ
  1. (ವಿರಳ ಪ್ರಯೋಗ, ಕಾವ್ಯಪ್ರಯೋಗ) (ಆಕಾರದಲ್ಲಿ) ಸೂಕ್ಷ್ಮತೆ; ಲಾಲಿತ್ಯ; ಅಂದಚಂದ.
  2. ಹರ್ಷ, ಪ್ರಸನ್ನ – ಚಿತ್ತತೆ; ಉಲ್ಲಾಸಶೀಲತೆ; ವಿನೋದಪ್ರಿಯತೆ; ಹುಡುಗಾಟಿಕೆ.
  3. ಚಟುವಟಿಕೆಯಿಂದಿರುವುದು; ಚೂಟಿಯಾಗಿರುವುದು; ಸುಟಿಯಾಗಿರುವಿಕೆ.