lightsomely ಲೈಟ್‍ಸಮ್‍ಲಿ
ಕ್ರಿಯಾವಿಶೇಷಣ
  1. (ವಿರಳ ಪ್ರಯೋಗ, ಕಾವ್ಯಪ್ರಯೋಗ) (ಆಕಾರದಲ್ಲಿ) ಹಗುರವಾಗಿ; ಲಲಿತವಾಗಿ; ಅಂದವಾಗಿ.
  2. ಹರ್ಷಚಿತ್ತದಿಂದ; ಉಲ್ಲಾಸದಿಂದ; ಖುಷಿಯಾಗಿ; ವಿನೋದವಾಗಿ; ಹುಡುಗಾಟಿಕೆಯಿಂದ.
  3. ಚಟುವಟಿಕೆಯಿಂದ; ಚೂಟಿಯಾಗಿ; ಸುಟಿಯಾಗಿ; ಚುರುಕಾಗಿ.